|
|
|
ನೃತ್ಯ ಕಾರ್ಯಕ್ರಮ - ಮೇಡೈ ಮಾರ್ಗಝಿ
|
ನಮಸ್ತೇ ಬೆಂಗಳೂರು! ಕಲೆಯೊಂದು ಅದ್ಭುತ ಪ್ರಭಾವವಾಗಿ ಪರಿವರ್ತಿಸಿಕೊಳ್ಳುವ ಒಂದು ರಸ ಸಂಜೆ ಇಲ್ಲಿದೆ!
ಪ್ರಸ್ತುತಿಸುತ್ತಿದ್ದೇವೆ ನಿತ್ಯಕಲ್ಯಾಣಿ!
ಒಂದು ಅಷ್ಟರಾಗ ಮಾಲಿಕೆ.
ಅಸಾಧಾರಣ ಪ್ರತಿಭಾವಂತರಾದ ಶ್ರೀಮತಿ ಪ್ರಾರ್ಥನಾ ರಮೇಶ್ ಅವರು ನಿರ್ವಹಿಸುತ್ತಿದ್ದಾರೆ. ಇವರು ಖ್ಯಾತ ಕಲೈಮಾಮಣಿ ಶ್ರೀಮತಿ ರೋಜಾ ಕಣ್ಣನ್ ಅವರ ಶಿಷ್ಯೆ.
ಈ ನೃತ್ಯ ಸಂರಚನೆ ಪ್ರಸಿದ್ಧ ಪದ್ಮಶ್ರೀ ಅಡ್ಯಾರ್ ಕೆ. ಲಕ್ಷ್ಮಣ್ ಸರ್ ಅವರ ಕಲಾಕೃತಿ.
ಈ ಅಪರೂಪದ ಕೃತಿ ಎಂಟು ಮನಸೂರೆ ಗೊಳಿಸುವ ರಾಗಗಳನ್ನು ಸಾಗಿ, ದಿವ್ಯ ಸ್ತ್ರೀ ಶಕ್ತಿಯ ಸಾರ ಮತ್ತು ಸಾಮರ್ಥ್ಯವನ್ನು ಸಂಭ್ರಮಿಸುತ್ತದೆ.
ಬಹು ಮುಖ್ಯವಾಗಿ
ಕಲಾವಿದರಿಗೆ ಈ ಕಾರ್ಯಕ್ರಮದಿಂದ ದೊರೆಯುವ ಎಲ್ಲಾ ಆದಾಯವೂ ನೇರವಾಗಿ ಶ್ರೀಗಂಧ ಫೌಂಡೇಶನ್ (ರಿ) ಗೆ ನೀಡಲಾಗುತ್ತದೆ. ಇದು ಮಕ್ಕಳ ಶಿಕ್ಷಣಕ್ಕೆ, ಬಾಲಕಿಯರ ಸಬಲೀಕರಣ ಮತ್ತು ನಮ್ಮ ಸಮುದಾಯಗಳ ಉತ್ತರಣೆಗೆ ನೀಡಲಾಗುತ್ತದೆ.
ನಿಮ್ಮ ಟಿಕೆಟ್ ಒಂದು ಪ್ರದರ್ಶನದ ಆಸನ ಮಾತ್ರವಲ್ಲ - ಅದು ಯಾರಿಗಾದರೂ ಒಂದು ಅವಕಾಶವಾಗಿ, ಯಾರಿಗಾದರೂ ಒಂದು ಆಶೆಯಾಗಿ ಪರಿಣಮಿಸುತ್ತದೆ.
ಬನ್ನಿ ಈ ಕಲೆಯ ಪ್ರಭೆಯನ್ನು ಅನುಭವಿಸಿ,
ಬದಲಾವಣೆಗೆ ಆದಿಯಾಗಿ.
ನಮ್ಮ ಸಶಕ್ತ ಸಮಾಜದ ನಿರ್ಮಾಣ ದ ಕನಸನ್ನು ಸಾಕಾರಗೊಳಿಸೋಣ.
10th December
Medai, Koramangala – Bengaluru
Book your seats now: theticket9.com/event/nityakalyani-by-prarthana-ramesh
|
|
|
|
| |
|
|
|