ಸಶಕ್ತ ಸಮಾಜದ ನಿರ್ಮಾಣ

   SHRIGANDHA FOUNDATION (R)
Email: support@shrigandhafoundation.org
    
          ಕನ್ನಡ     
    
.    NEWS    CSR    DONATE    VOLUNTEER
. . . .
  
Republic Day Ride 2026
ಪ್ರತಿ ವರ್ಷದಂತೆ ಈ ವರ್ಷವೂ ಶ್ರೀಗಂಧ ಫೌಂಡೇಶನ್ ಮತ್ತು ಮೋಟೋ ರಾಯಲ್ಸ್ , ಮೈಸೂರು ವತಿಯಿಂದ ಗಣರಾಜ್ಯೋತ್ಸವ ದಿನದ ಬೈಕ್ ಸವಾರಿ ಮೈಸೂರಿನಿಂದ - ಹುಣಸೂರಿನ ಸರ್ಕಾರಿ ಪ್ರಾಥಮಿಕ ಬಾಲಕಿಯರ ಶಾಲೆಗೆ. ಧ್ವಜಾರೋಹಣ ಕಾರ್ಯಕ್ರಮ, ಮಕ್ಕಳಿಗೆ ಪುಸ್ತಕ ಪರಿಕರ ಕೊಡುಗೆ ಮತ್ತು ಸಿಹಿ ವಿತರಣಾ ಕಾರ್ಯಕ್ರಮವಿದೆ. ಎಲ್ಲರಿಗೂ 77 ನೆಯ ಗಣರಾಜ್ಯೋತ್ಸವದ ಶುಭಾಶಯಗಳು. ಜೈ ಹಿಂದ್
 
 
                                                                   Disclaimer    Privacy Policy      
           
VISITORS : 64568
Reg No: DARPAN REG ID - KA/2022/0318919
Copyright © 2022 SHRIGANDHA FOUNDATION - ALL RIGHTS RESERVED