ಸಶಕ್ತ ಸಮಾಜದ ನಿರ್ಮಾಣ

   ಶ್ರೀಗಂಧ ಫೌಂಡೇಶನ್ (ರಿ)
Email: support@shrigandhafoundation.org
    
          English  
    
.            
ಗುರಿ ಹಾಗು ಪರಿ
   ಗುರಿ : ಶ್ರೀಗಂಧ ಫೌಂಡೇಶನ್ ಒಂದು ಸಾಮಾಜಿಕ ಸ್ವಯಂ ಸೇವಾಸಂಸ್ಥೆಯಾಗಿದ್ದು , ಸ್ವಾವಲಂಬಿ ಸಮುದಾಯದ ನಿರ್ಮಾಣ ಮತ್ತು ಉನ್ನತ ಬೆಳವಣಿಗೆಗಾಗಿ ಸ್ಥಾಪಿಸಲ್ಪಟ್ಟಿದೆ.

ಪರಿ : ಸಶಕ್ತ ಸಮುದಾಯದ ಬೆಳವಣಿಗೆಗೆ, ಜನರ ಅಭ್ಯುದಯಕ್ಕೆ ಬೇಕಾಗುವ ಅವಕಾಶ, ಶಿಕ್ಷಣ ಮತ್ತು ನೈಪುಣ್ಯತೆಯನ್ನು ಬೆಳೆಸುವದಕ್ಕೆ ಶ್ರೀಗಂಧ ಫೌಂಡೇಶನ್ ಸಾಧನವಾಗಿದೆ.


-
ಶ್ರೀಗಂಧ ವಿದ್ಯಾನಿಧಿ ವಾರ್ಷಿಕ ವೇದಿಕೆ 2025

-
ಶ್ರೀಗಂಧ ವಿದ್ಯಾನಿಧಿ ವಾರ್ಷಿಕ ವೇದಿಕೆ 2025

ನಮ್ಮ ಬೆಂಗಳೂರು ಫೌಂಡೇಶನ್- ಒಂದು ಸ್ವಯಂ ಸೇವಾ ಸರ್ಕಾರೇತರ ಸಂಸ್ಥೆಯಾಗಿದ್ದು,
ಸಶಕ್ತ ಸಮಾಜದ ನಿರ್ಮಾಣಕ್ಕೆ ದುಡಿಯುತ್ತಿರುವ ಸಂಸ್ಥೆಯಾಗಿದೆ.

ನಮ್ಮ ಕಾರ್ಯ

ಶಿಕ್ಷಣ
  
ಆರೋಗ್ಯ / ನೈರ್ಮಲ್ಯ
  
ಕ್ರೀಡೆ / ಸಂಸ್ಕೃತಿ
   
ಜೀವನೋಪಾಯ

ನಮ್ಮ ಪ್ರಭಾವ
2300 + 120+ 80+ 100+
ಮಕ್ಕಳಿಗೆ ಪುಸ್ತಕಗಳು ಮತ್ತು ಕಲಿಕಾ ಸಾಮಗ್ರಿಗಳನ್ನು ಈ ವರ್ಷ ವಿತರಿಸಿದ್ದೇವೆ ವಿದ್ಯಾನಿಧಿ ವಿದ್ಯಾರ್ಥಿವೇತನ ಕಾರ್ಯಕ್ರಮದ ಅಡಿಯಲ್ಲಿ ಪ್ರಯೋಜನ ಪಡೆದ ವಿದ್ಯಾರ್ಥಿಗಳು ಈ ವರ್ಷ ಬಜೆಟ್ ನಲ್ಲಿ ಖರ್ಚು ಮಾಡಿದ ಶೇಕಡವಾರು ಪ್ರಮಾಣ %

  ಎಸ್ ಎಸ್ ಎಲ್ ಸಿ ಓದುತ್ತಿರುವ ಈ ವರ್ಷದ ಫಲಾನುಭವಿ ವಿದ್ಯಾರ್ಥಿಗಳು

What’s up Shrigandha ?
ಇತ್ತೀಚಿನ ಸುಸೂತ್ರವಾಗಿ ನಡೆದ ಅಭಿಯಾನಗಳು



             

ಸ್ವಾಸ್ಥ್ಯ ಕಾರ್ಯಕ್ರಮ 2025
20 ಡಿಸೆಂಬರ್ 2025
 
ನೃತ್ಯ ಕಾರ್ಯಕ್ರಮ - 2025
ಮೇಡೈ ಮಾರ್ಗಝಿ
 
ಶ್ರೀಗಂಧ ವಿದ್ಯಾನಿಧಿ ವಾರ್ಷಿಕ ವೇದಿಕೆ 2025

ಕಲಿಕಾ ಸಾಮಗ್ರಿ ವಿತರಣೆ ಕಾರ್ಯಕ್ರಮ 2025


ಯಶಸ್ವಿಯಾಗಿ ಮುಕ್ತಾಯಗೊಂಡ ಅಭಿಯಾನಗಳು
 

ಸಹಭಾಗಿತ್ವ
                       

ನಮ್ಮ ಜೊತೆಗಾರರು
                             

ಜನ ಏನಂತಾರೆ
         
 


ಪ್ರಶಸ್ತಿ ಮತ್ತು ಪುರಸ್ಕಾರಗಳು


                                                                   ಹಕ್ಕು ನಿರಾಕರಣೆ    ಸೇವಾ ನಿಯಮಗಳು     
           
ವೀಕ್ಷಕರು : 61490
ನೋಂದಣಿ ಸಂಖ್ಯೆ: DARPAN REG ID - KA/2022/0318919
ಹಕ್ಕುಸ್ವಾಮ್ಯ © 2022 ಶ್ರೀಗಂಧ ಫೌಂಡೇಶನ್ ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ